ಸುಳ್ಯ ರಿಪಾಟ್ರೀಯೇಟ್ ವೆಲ್ಫೇರ್ ಟ್ರಸ್ಟ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

0

ಸುಳ್ಯ ರಿಪಾರ್ಟಿಯೇಟ್ ವೆಲ್ಫರ್ ಟ್ರಸ್ಟ್ ರಿ.ಇದರ ವಾರ್ಷಿಕ ಸಭೆ ಮತ್ತು ಪೊಂಗಲ್ ಹಬ್ಬದ ಪ್ರಯುಕ್ತ ಸುಳ್ಯ ಸರಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ನಡೆಸಲಾಯಿತು.

ಈ ಸಂಧರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಕರುಣಾಕರ ಮತ್ತು ಡಾ.ಶಿವಕುಮಾರ್ ಇವರು ಕಾರ್ಯಕ್ರಮವನ್ನು ನೇರವೇರಿಸಿದರು.

ಸುಳ್ಯ ರಿಪಾಟ್ರೀಯೇಟ್ ವೆಲ್ಫೇರ್ ಟ್ರಸ್ಟ್ (ರಿ) ಇದರ ಅಧ್ಯಕ್ಷರಾದ ಎ ಸಂಧ್ಯಾಗು ಕೌಡಿಚ್ಚಾರು ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ನೇರವೇರಿಸಲಾಯಿತು.
ಟ್ರಸ್ಟ್ ನ ಸದಸ್ಯರಾದ ಮೋಹನಾಪ್ಪ, ತಂಗವೇಲು, ಶ್ರೀಮತಿ ಶಕುಂತಳಾಮತ್ತು ಇತರ ಗಣ್ಯರಾದ ಶಂಕರಲಿಂಗಂ ದರ್ಖಾಸ್ತು, ಪೊನ್ನುರಾಜ್ ಬೇಂಗಮಲೆ ಶ್ರೀ ಪುವೇಂದ್ರನ್ ಕೂಟೇಲ್ ಉಪಸ್ಥಿತರಿದ್ದರು.