ತೊಡಿಕಾನ : ಚಾಕೊಟೆಡಿ ನೇಮಕ್ಕೆ ಗೊನೆ ಮುಹೂರ್ತ January 18, 2025 0 FacebookTwitterWhatsApp ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುಜ ದೇವಾಲಯಕ್ಕೆ ಸಂಬಂಧಪಟ್ಟ ಚಾಕೊಟೆಡಿ ನೇಮೋತ್ಸವ ಜ. ೨೭ ರಂದು ನಡೆಯಲಿದ್ದು, ಇದರ ಗೊನೆ ಮುಹೂರ್ತ ಇಂದು ನಡೆಯಿತು.ಭಕ್ತಾದಿಗಳು ಉಪಸ್ಥಿತರಿದ್ದರು.