ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಅಮ್ಮಾಜಿಮೂಲೆಯ ದಿ. ನಾಗಪ್ಪ ಗೌಡರ ಧಮ೯ಪತ್ನಿ ಶ್ರೀಮತಿ ನೇತ್ರಾವತಿಯವರು ಅಲ್ಪ ಕಾಲದ ಅಸೌಖ್ಯದಿಂದ ಜ. 19 ರಂದು ಬೆಳಗ್ಗೆ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಗಣೇಶ್, ಉಮೇಶ್, ಮೋಹನ, ಪುತ್ರಿಯರಾದ ಚಂದ್ರಿಕಾ, ಗೀತಾ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.