ಮಹಮ್ಮದ್ ಅಜಪಿಲ ನಿಧನ January 20, 2025 0 FacebookTwitterWhatsApp ಬೆಳ್ಳಾರೆ ಗ್ರಾಮದ ಮಹಮ್ಮದ್ ಅಜಪಿಲ ರವರು ಜ.20 ರಂದು ನಿಧನರಾದರು.ಅವರಿಗೆ 80 ವರ್ಷ ಪ್ರಾಯವಾಗಿತ್ತು.ಮೃತರು ಪತ್ನಿ,ಪುತ್ರಿ ಹಾಗೂ ಅಳಿಯ,ಮೊಮ್ಮಕ್ಕಳನ್ನು ಅಗಲಿದ್ದಾರೆ .