ಬೆಳ್ಳಾರೆ : ಕೊಳಂಬಳದಲ್ಲಿ ಮೂಕಾಂಬಿಕಾ ಫ್ಯೂಯೆಲ್ಸ್ ಶುಭಾರಂಭ

0

ಬೆಳ್ಳಾರೆ ಸಮೀಪ ಕೊಳಂಬಳದಲ್ಲಿ ಭಾರತ್ ಪೆಟ್ರೋಲಿಯಂ ಮೂಕಾಂಬಿಕಾ ಫ್ಯೂಯೆಲ್ಸ್ ಜ.24 ರಂದು ಶುಭಾರಂಭಗೊಂಡಿತು.
ಈ ಸಂದರ್ಭದಲ್ಲಿ ಮಾಲಕರು, ಹಾಗೂ ನೂರಾರು ಜನ ಗಣ್ಯರು ,ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.