ಲಕ್ಷ್ಮಣ ಗೌಡ ನೆಲ್ಲಿಕುಂಜ ನಿಧನ

0

ಅಮರ ಮುಡ್ನರು ಗ್ರಾಮದ ನೆಲ್ಲಿಕುಂಜ ಲಕ್ಷ್ಮಣ ಗೌಡ ಎಂಬವರು ಜ. 30(ನಿನ್ನೆ) ಸ್ವಗ್ರಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತು.

ಮೃತರು ಪತ್ನಿ ದಮಯಂತಿ, ಪುತ್ರ ಹಿಮಕರ ನೆಲ್ಲಿಕುಂಜ, ಪುತ್ರಿಯರಾದ ಜಯಶ್ರೀ ಆನಂದ ಕಾರ್ಜ ಬೀದಿಗುಡ್ಡೆ, ಸ್ವರ್ಣಲತಾ ಗಂಗಾಧರ ಉಡುಪಿ, ಶಶಿಕಲಾ ಜಯರಾಮ ಪುತ್ತೂರು, ಸಹೋದರರಾದ ದಾಮೋದರ ವೀರಾಜಪೇಟೆ, ಸುರೇಶ ವಲಳಂಬೆ, ಸುಂದರ ಕಡಬ, ಸಹೋದರಿ ಜಾಲಜಾಕ್ಷಿ ಬರ್ಜರಿಗುಂಡಿ ಹಾಗೂ ಸೊಸೆ, ಆಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.