ಶ್ರೀಮತಿ ಸೀತಮ್ಮ ಪುಳಿಮಾರಡ್ಕ ನಿಧನ

0

ಅಮರಪಡ್ನೂರು ಗ್ರಾಮದ ಪುಳಿಮಾರಡ್ಕ ದಿ.ಕರಿಯಪ್ಪ ಗೌಡ ರವರ ಪತ್ನಿ ಶ್ರೀಮತಿ ಸೀತಮ್ಮ ಪುಳಿಮಾರಡ್ಕ ರವರು ಫೆ.19 ರಂದು ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ಆನಂದ ಪುಳಿಮಾರಡ್ಕ, ಮಾಧವ ಪುಳಿಮಾರಡ್ಕ, ಯಶೋಧ ಪುಳಿಮಾರಡ್ಕ, ಕುಸುಮಾವತಿ ಕುತ್ತಿಮುಂಡ, ನಾಗವೇಣಿ ಪೇರಾಲು ಮತ್ತು ಸೊಸೆಯಂದಿರು, ಅಳಿಯಂದಿರು,ಮೊಮ್ಮಕ್ಕಳು, ಕುಟುಂಬಸ್ಥರು, ಹಾಗೂ ಬಂಧು ಮಿತ್ರ ರನ್ನು ಅಗಲಿದ್ದಾರೆ.