ಕೇರ್ಪಡ ದೇವಸ್ಥಾನದಲ್ಲಿ ದೃಢ ಸಂಪ್ರೋಕ್ಷಣಾ ಕಲಶ ಕಾರ್ಯಕ್ರಮ

0


ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಕೆಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ದೃಢ ಸಂಪ್ರೋಕ್ಷಣಾ ಕಲಶ ಕಾರ್ಯಕ್ರಮ ಫೆ. ೨೩ರಂದು ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರು, ಕೂಡುಕಟ್ಟಿನ ಭಕ್ತಾದಿಗಳು, ಊರ ಪರಊರ ಭಕ್ತಾದಿಗಳು, ಹಾಗೂ ವಿವಿಧ ಸಂಘದ ಸದಸ್ಯರು, ಸೇವಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.