ಕಲ್ಲುಗುಂಡಿಯಲ್ಲಿ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ

0

ಕಲ್ಲುಗುಂಡಿಯ ಒತ್ತೆಕೋಲ ಗದ್ದೆಯಲ್ಲಿ ಹಾಕಿರುವ ರಂಗಮಂಟಪದಲ್ಲಿ ಊರ ಹಾಗೂ ಪರವೂರ ಮತ್ತು ಸಮಸ್ತರ 35ನೇ ವರ್ಷದ ಸೇವೆಯ ಬಯಲಾಟವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ಫೆಬ್ರವರಿ 25ರಂದು ನಡೆಯಿತು.

ಊರ ಹಾಗೂ ಪರವೂರ ಯಕ್ಷಾಭಿಮಾನಿಗಳು ಭಾಗವಹಿಸಿದ್ದರು.