ಸುಬ್ರಹ್ಮಣ್ಯದಲ್ಲಿ ಪಶು ಸಂಗೋಪನ ಇಲಾಖೆಯಲ್ಲಿ ಖಾಲಿ ಇದ್ದ ಪಶು ವೈದ್ಯ ರ ಹುದ್ದೆ ಭರ್ತಿಯಾಗಿರುವುದಾಗಿ ವರದಿಯಾಗಿದೆ.
ಶಿವಮೊಗ್ಗದ ಚೇತನ್ (81059 01472) ಎಂಬವರು ಇತ್ತೀಚೆಗೆ ಕರ್ತವ್ಯಕ್ಕೆ ಹಾಜರಾಗಿರುವುದಾಗಿ ವರದಿಯಾಗಿದೆ. ಆದರೆ ಇಲ್ಲಿ ವೈದ್ಯರ ಹುದ್ದೆಯಷ್ಟೆ ಭರ್ತಿಯಾಗಿದ್ದು ಡಿ ಗ್ರೂಪ್ ಮತ್ತಿತರರ ಹುದ್ದೆ ಭರ್ತಿಯಾಗಿಲ್ಲ.