ಕುಂಞಮ್ಮದ್ ಹಾಜಿ ನಂಬರ್ ಮೂಲೆ ನಿಧನ

0


ಪೆರಾಜೆ ಗ್ರಾಮದ ನಂಬರ್ ಮೂಲೆ ನಿವಾಸಿ ಕುಂಞಮ್ಮದ್ ಹಾಜಿ ಎಂಬವರು ಫೆ.26ರಂದು ನಿಧನರಾದರು. ಅವರಿಗೆ 97 ವರ್ಷ ವಯಸ್ಸಾಗಿತ್ತು.


ಕುಂಬಳಚೇರಿಯಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ಅವರು ಸರಳ ಸಜ್ಜನಿಕೆಯಿಂದ ಜನಾನುರಾಗಿಯಾಗಿದ್ದರು.


ಮೃತರು ಪುತ್ರರಾದ ಅಬ್ದುಲ್ ರಹಿಮಾನ್, ಇಬ್ರಾಹಿಂ, ಅಬ್ದುಲ್ಲ, ಹಮೀದ್ ಹಾಗೂ 3 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.