ಶ್ರೀಲತಾ ದೇಶಕೋಡಿ ನಿಧನ March 1, 2025 0 FacebookTwitterWhatsApp ಪೆರಾಜೆ ಗ್ರಾಮದ ದೇಶಕೋಡಿ ನಿವಾಸಿ ದಿ.ಬೊಳುಗಲ್ಲು ಉಪೇಂದ್ರ ನಾಯಕ್‌ರವರ ಪುತ್ರಿ ಶ್ರೀಲತಾರವರು ಅಲ್ಪಕಾಲದ ಅಸೌಖ್ಯದಿಂದ ಫೆ.೨೭ರಂದು ಸ್ವಗೃಹದಲ್ಲಿ ನಿಧನರಾದರು. ಅವಿವಾಹಿತರಾಗಿದ್ದ ಇವರಿಗೆ ೩೫ ವರ್ಷ ವಯಸ್ಸಾಗಿತ್ತು. ಮೃತರು ತಾಯಿ ಸಾವಿತ್ರಿ, ಅಕ್ಕ ರೂಪಲತಾ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.