ಸುಳ್ಯ ಕಸಬಾದ ಹಳೆಗೇಟು ಬೆಟ್ಟಂಪಾಡಿ ಶ್ರೀಕೊರಗಜ್ಜದೈವಸ್ಥಾನದಲ್ಲಿ ಮಾ.19 ರಂದು ನಡೆಯಲಿರುವ ಪ್ರತಿಷ್ಠಾ ವಾರ್ಷಿಕ ಮಹೋತ್ಸವದ ಆಮಂತ್ರಣ ಪತ್ರವನ್ನು ಮಾ5ರಂದುಬಿಡುಗಡೆಗೊಳಿಸಲಾಯಿತು.

ಕೊರಗಜ್ಜ ದೈವಸ್ಥಾನದ ಸಮಿತಿ ಅಧ್ಯಕ್ಷ ಚಿದಾನಂದ ವಿದ್ಯಾನಗರ,
ಉಪಾಧ್ಯಕ್ಷ ಸುನಿಲ್ ಕುಮಾರ್ ಕೆ. ಎಸ್,
ಕಾರ್ಯದರ್ಶಿ ಆನಂದ ಬೆಟ್ಟಂಪಾಡಿ, ಖಜಾಂಜಿ ಚಂದ್ರಾ ರಾವ್ ಬೆಟ್ಟಂಪಾಡಿ, ಉತ್ಸವ ಸಮಿತಿ ಮಾಜಿ ಅಧ್ಯಕ್ಷ ಅನೂಪ್ ಕಮಲಾಕ್ಷ ಪೈ, ಮಂಜುನಾಥೇಶ್ವರ ಭಜನಾ ಮಂದಿರದ ಅಧ್ಯಕ್ಷವಿಠಲ ಎ. ಆರ್,ಸಮಿತಿಯ ಪದಾಧಿಕಾರಿಗಳಾದ
ರವೀಶ್ ಪಡ್ಡಂಬೈಲು,
ಕೆ .ವಿಶ್ವನಾಥ ಪಡ್ಡಂಬೈಲು,
ಮಲ್ಲೇಶ್ ಬೆಟ್ಟಂಪಾಡಿ,
ರಾಧಾ ಮೋಹನ್ ಬೆಟ್ಟಂಪಾಡಿ, ಶಾರದಾ ಶಿವಾಜಿ ರಾವ್, ನಾರಾಯಣ ಶಾಂತಿನಗರ,
ಗಾಯತ್ರಿ ಚಿದಾನಂದ,
ಜನಾರ್ಧನ ಬೆಟ್ಟಂಪಾಡಿ,
ಸುರೇಶ್ ಬೆಟ್ಟಂಪಾಡಿ,
ದೀಕ್ಷಿತ್ ಶಾಂತಿನಗರ ಮತ್ತಿತರರು
ಉಪಸ್ಥಿತರಿದ್ದರು.
ವಾರ್ಷಿಕ ಮಹೋತ್ಸವ ದಂದು ದೈವಸ್ಥಾನದ ನೂತನ ಕಚೇರಿಯ ಉದ್ಘಾಟನೆಯು ನಡೆಯಲಿದೆ. ಕಳೆದ ಕೆಲ ಸಮಯಗಳಿಂದ ತಾತ್ಕಾಲಿಕವಾಗಿ ನಿರ್ಮಿಸಿದ ಮನೆಯಲ್ಲಿ ವಾಸಿಸುತ್ತಿದ್ದ ದೈವಸ್ಥಾನದ ಮೂಲ ಮನೆಯವರಿಗೆ ನಿರ್ಮಿಸಲಾದ ನೂತನ ಗೃಹ ಪ್ರವೇಶ ಕಾರ್ಯಕ್ರಮವು ನಡೆಯಲಿರುವುದಾಗಿ ಅಧ್ಯಕ್ಷ ಚಿದಾನಂದ ವಿದ್ಯಾನಗರ ರವರು ತಿಳಿಸಿದರು.