
ಆಲೆಟ್ಟಿ ರಸ್ತೆಯಲ್ಲಿ ಮೊರಂಗಲ್ಲು ತಿರುವಿನಲ್ಲಿ ಡೀಸೆಲ್ ಚೆಲ್ಲಿದ್ದು ಇಂದು ಬೆಳಗ್ಗೆ ಬರುತ್ತಿದ್ದ ದ್ವಿಚಕ್ರ ವಾಹನ ಸವಾರರು ಪಲ್ಟಿಯಾಗಿ ಗಾಯಗೊಂಡ ಘಟನೆ ವರದಿಯಾಗಿದೆ.




ಸುಮಾರು ಮೂರು ದ್ವಿಚಕ್ರ ವಾಹನಗಳು
ಬಿದ್ದು ಸವಾರರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಗಮನಿಸಿದ ಇನ್ನಿತರ ವಾಹನ ಸವಾರರು ರಸ್ತೆಯ ಮೇಲೆ ಕಲ್ಲುಗಳನ್ನು ಇರಿಸಿ ಎಚ್ಚರಿಕೆಯ ಸೂಚನೆ ನೀಡಿದ್ದಾರೆ.