ಪಂಜದ ಬಟಾರ ಕಾಂಪ್ಲೆಕ್ಸ್ ನಲ್ಲಿರುವ ಸಮೃದ್ಧಿ ಸ್ಕೇಲ್ ಬಜ್ಹಾರ್ ನಲ್ಲಿ ಸ್ಕೇಲ್ ಖರೀದಿಗೆ ಕೃಷಿಕರಿಗೆ ವಿಶೇಷ ರಿಯಾಯಿತಿ ನೀಡಲಾಗುವುದು. ಸಂಸ್ಥೆಯಲ್ಲಿ ರೈತರ ಅವಶ್ಯಕತೆಗಳಿಗುಣವಾಗಿ ವಿವಿಧ ರೀತಿಯಲ್ಲಿ ಸ್ಕೇಲ್ ಗಳು ಮಾರಾಟಕ್ಕಿದೆ. ಯಾವುದೇ ಇಲೆಕ್ಟ್ರಾನಿಕ್ ಸ್ಕೇಲ್ ಗಳನ್ನು ಕೃಷಿಕರ ಮನೆಬಾಗಿಲಿಗೆ ಬಂದು ದುರಸ್ತಿ ಮಾಡಿ ಕೊಡಲಾಗುವುದೆಂದು ಸಂಸ್ಥೆಯ ಮಾಲಕರಾದ ಭವಿಷ್ಯತ್ ಕುಮಾರ್ ತಿಳಿಸಿದ್ದಾರೆ.