Home Uncategorized ರೋ. ಸುಬ್ರಮಣಿ ಪಿ ವಿ ಕಲ್ಲುಗುಂಡಿ ಕೆನರಾ ವಲಯದ ಪ್ರತಿನಿಧಿಯಾಗಿ ಆಯ್ಕೆ

ರೋ. ಸುಬ್ರಮಣಿ ಪಿ ವಿ ಕಲ್ಲುಗುಂಡಿ ಕೆನರಾ ವಲಯದ ಪ್ರತಿನಿಧಿಯಾಗಿ ಆಯ್ಕೆ

0

ಪ್ರತಿಷ್ಟಿತ ಅಂತಾರಾಷ್ಟ್ರೀಯ ರೋಟರಾಕ್ಟ್ ಸಂಸ್ಥೆಯ ರೋಟರಿ ಜಿಲ್ಲೆ 3181 ಇದರ ಕೆನರಾ ವಲಯದ 2025-26 ನೇ ಸಾಲಿನ ಪ್ರತಿನಿಧಿಯಾಗಿ ಸಂಪಾಜೆ ಗ್ರಾಮದ ಸುಬ್ರಮಣಿ ಪಿ ವಿ ಕಲ್ಲುಗುಂಡಿ ಆಯ್ಕೆಯಾಗಿದ್ದಾರೆ.

ಪ್ರಸ್ತುತ 2024-25 ನೇ ಸಾಲಿನ ಪುತ್ತೂರು ರೋಟರಾಕ್ಟ್ ಕ್ಲಬ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ತೂರು ಎಂ ವಿ ಸರ್ಜಿಕಲ್ ಇದರ ಮಾಲಕರಾಗಿದ್ದಾರೆ.

NO COMMENTS

error: Content is protected !!
Breaking