ನೆಟ್ಟಾರು : ಆಸರೆ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ವತಿಯಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಉಚಿತ “ಕ್ರೀಡಾ ಕ್ಯಾಂಪ್” ಅಥ್ಲೆಟಿಕ್ಸ್ ತರಬೇತಿ ಶಿಬಿರವು ನೆಟ್ಟಾರಲ್ಲಿ ಎ.10 ರಿಂದ 20ರವರೆಗೆ ನಡೆಯಲಿದೆ.
ಭಾಗವಹಿಸುವ ವಿದ್ಯಾರ್ಥಿಗಳಿದ್ದರೆ ಚಂದ್ರಶೇಖರ್ ಚಾವಡಿಬಾಗಿಲು ನೆಟ್ಟಾರು (8105793948) ದೈ.ಶಿ.ಶಿಕ್ಷಕರು ಬಿಇಎಂಎಸ್ ಕಾವು, ಇವರನ್ನು ಸಂಪರ್ಕಿಸಬಹುದು.