ಶ್ರೀಮತಿ ಭವಾನಿ ಕಟ್ಟ ಕೊಲ್ಲಮೊಗ್ರ ನಿಧನ

0


ಕೊಲ್ಲಮೊಗ್ರ ಗ್ರಾಮದ ಕಟ್ಟ ದಿ. ದೇರಣ್ಣ ಗೌಡರ ಪತ್ನಿ ಶ್ರೀಮತಿ ಭವಾನಿಯವರು ಅಲ್ಪಕಾಲದ ಅಸೌಖ್ಯದಿಂದ ಇಂದು (ಎ.12ರಂದು) ನಿಧನರಾದರು. ಅವರಿಗೆ ಅಂದಾಜು 75 ವರ್ಷ ವಯಸ್ಸಾಗಿತ್ತು.


ಮೃತರು ಪುತ್ರರಾದ ಕುಮಾರ ಕಟ್ಟ, ಶಿವರಾಮ ಕಟ್ಟ, ಪುತ್ರಿಯರಾದ ಶ್ರೀಮತಿ ಯಶೋಧ ಕೈಕಂಬ, ಶ್ರೀಮತಿ ರೇಖಾ ಕೊಲ್ಲಮೊಗ್ರ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.