ಗಾಯಕಿ ಸಂಧ್ಯಾ ಮಂಡೆಕೋಲುರಿಗೆ ಜೀವನ್ ಜ್ಯೋತಿ ನೇಶನಲ್ ಅವಾರ್ಡ್ March 6, 2025 0 FacebookTwitterWhatsApp ಬೆಂಗಳೂರಿನ ಕನಸು ಡಿಜಿಟಲ್ ಸೊಲ್ಯೂಷನ್ಸ್ ರವರು ವಿವಿಧ ಕ್ಷೇತ್ರದ ಸಾಧಕರಿಗೆ ಕೊಡಮಾಡುವ ಜೀವನ್ ಜ್ಯೋತಿ ನೇಶನಲ್ ಅವಾರ್ಡ್ ಗೆ ಗಾಯಕಿ ಸಂಧ್ಯಾ ಮಂಡೆಕೋಲು ಭಾಜನರಾಗಿದ್ದು ಮಾ.3ರಂದು ಬೆಂಗಳೂರಿನಲ್ಲಿ ನಡೆದ ಸಮಾರಂಭ ದಲ್ಲಿ ಪ್ರಶಸ್ತಿ ಸ್ವೀಕರಿಸಿದರು.