Home Uncategorized ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಿತ್ರನಟಿ ಕತ್ರಿನಾ ಕೈಪ್ ರಿಂದ ಸರ್ಪ ಸಂಸ್ಕಾರ ಸೇವೆ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಿತ್ರನಟಿ ಕತ್ರಿನಾ ಕೈಪ್ ರಿಂದ ಸರ್ಪ ಸಂಸ್ಕಾರ ಸೇವೆ

0

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಿಂದಿ ಚಿತ್ರ ನಟಿ ಕತ್ರಿನಾ ಕೈಪ್ ಸರ್ಪ ಸಂಸ್ಕಾರ ಸೇವೆ ನಡೆಸಿರುವುದಾಗಿ ತಿಳಿದು ಬಂದಿದೆ.

ಮಾ‌11 ರಂದು ಆಗಮಿಸಿರುವ ಅವರು ನಾಳೆ ಸರ್ಪ ಸಂಸ್ಕಾರ ಪೂರ್ತಿಗೊಳಿಸಿ ತೆರಳಲಿರುವುದಾಗಿ ತಿಳಿದು ಬಂದಿದೆ.

NO COMMENTS

error: Content is protected !!
Breaking