ಕಾಂತಮಂಗಲ ರಸ್ತೆ ಬದಿಯ ಜಾಗಕ್ಕೆ ಆಕಸ್ಮಿಕ ಬೆಂಕಿ March 11, 2025 0 FacebookTwitterWhatsApp ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿ ರಸ್ತೆ ಬದಿಯ ಜಾಗಕ್ಕೆ ವಿದ್ಯುತ್ ತಂತಿಯಿಂದ ಬೆಂಕಿ ತಗುಲಿ, ಹೊತ್ತಿ ಉರಿದ ಘಟನೆ ವರದಿಯಾಗಿದೆ. ಸುಧಾಕರ ಪ್ರಭು ಎಂಬವರ ಜಾಗದ ಬದಿಯಲ್ಲಿ ರಸ್ತೆಯಲ್ಲಿಬೆಂಕಿ ಉರಿಯುತ್ತಿತ್ತೆಂದು, ಇದನ್ನು ಗಮನಿಸಿದ ಸ್ಥಳೀಯರು ನೀರು ಹಾಯಿಸಿ ಬೆಂಕಿ ನಂದಿಸಿದರೆಂದು ತಿಳಿದುಬಂದಿದೆ.