ಶ್ರೀಮತಿ ವಾಣಿ ಅಪ್ಪು ನಾಯ್ಕ ಕಜೆಗದ್ದೆ ನಿಧನ March 21, 2025 0 FacebookTwitterWhatsApp ಜಾಲ್ಸೂರು ಗ್ರಾಮದ ಕಜೆಗದ್ದೆ ಮನೆ ಅಪ್ಪು ನಾಯ್ಕರವರ ಪತ್ನಿ ಶ್ರೀಮತಿ ವಾಣಿಯವರು ಮಾ.21ರಂದು ನಿಧನರಾದರು. ಮೃತರು ಪತಿ, ಪುತ್ರ ವಿಶ್ವನಾಥ, ಸೊಸೆ, ಮೊಮ್ಮಗು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.