Home ಕ್ರೈಂ ನ್ಯೂಸ್ ಅರೆಕಲ್ಲಿನಲ್ಲಿ ಆನೆಯ ಮೃತದೇಹ ಪತ್ತೆ

ಅರೆಕಲ್ಲಿನಲ್ಲಿ ಆನೆಯ ಮೃತದೇಹ ಪತ್ತೆ

0

ಕೊಡಗು ಸಂಪಾಜೆ ಗ್ರಾಮದ ಅರೆಕಲ್ಲು ದೇವಾಲಯದ ಬಳಿ ಆನೆಯೊಂದು ಸಾವಿಗೀಡಾಗಿರುವುದಾಗಿ ತಿಳಿದುಬಂದಿದೆ.
ದೇವಾಲಯದಿಂದ ಸುಮಾರು ೧ ಕಿ.ಮೀ. ದೂರ ಆನೆ ಸತ್ತಿರುವ ಕುರಿತು ಮಾಹಿತಿ ಲಭಿಸಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

NO COMMENTS

error: Content is protected !!
Breaking