ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಲ್ಲಿ ಮಾ.24ರಂದು “ಸತ್ಯದ ಸ್ವಾಮಿ ಕೊರಗಜ್ಜ ಎಂಬ ಯಕ್ಷಗಾನ ಬಯಲಾಟ ಆಡಿ ತೋರಿಸಲಿದ್ದಾರೆ.
ಕೀರ್ತಿ ಶೇಷ ದೇವಕಿ ದೇರಪ್ಪಜ್ಜನ ಮನೆ ಸ್ಮರಣಾರ್ಥ ಅವರ ಮಗ ಡಿ. ವೇಣುಗೋಪಾಲ ದೇರಪಜ್ಜನ ಮನೆ ಅವರ ಪ್ರಾಯೋಜಕತ್ವದಲ್ಲಿ
ಶ್ರೀ ಪಂಜುರ್ಲಿ ಪ್ರಸಾದಿತ ಯಕ್ಷಗಾನ ಮಂಡಳಿ ಶಾಸ್ತನ ಉಡುಪಿ ಇವರು “ಸತ್ಯದ ಸ್ವಾಮಿ ಕೊರಗಜ್ಜ” ಎಂಬ ಕಥಾ ಭಾಗವನ್ನು ಯಕ್ಷಗಾನ ಬಯಲಾಟ ವಾಗಿ ಆಡಿ ತೋರಿಸಲಿದ್ದಾರೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಸಕ್ತರು ಭಾಗವಹಿಸುವಂತೆ ಕೋರಲಾಗಿದೆ.