Home ನಿಧನ ಆನಂದ ಕುಕ್ಕುಜಡ್ಕ ನಿಧನ

ಆನಂದ ಕುಕ್ಕುಜಡ್ಕ ನಿಧನ

0

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ದಿ. ಆಂದ್ರ ಎಂಬವರ ಪುತ್ರ ಆನಂದ ಕುಕ್ಕುಜಡ್ಕ ಅಸೌಖ್ಯದಿಂದ ಮಾ. 23ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 42 ವರ್ಷ ವಯಸ್ಸಾಗಿತ್ತು.

ಮೃತರು ತಾಯಿ ಶ್ರೀಮತಿ ಲಕ್ಷ್ಮೀ, ಪತ್ನಿ ಶ್ರೀಮತಿ ಯಮುನಾ, ಪುತ್ರ ರಿತೇಶ್, ಪುತ್ರಿ ಕು. ಚೈತ್ರ, ಓರ್ವ ಸಹೋದರಿ ಸರಸ್ವತಿ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ. ಕ್ರೀಡಾಪಟುವಾಗಿರುವ ಇವರು ದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

NO COMMENTS

error: Content is protected !!
Breaking