ನೂತನ ಆಡಳಿತ ಸಮಿತಿ ರಚನೆ
ತೊಡಿಕಾನ ಗ್ರಾಮದ ದೊಡ್ಡಕುಮೇರಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದ ನೂತನ ಆಡಳಿತ ಸಮಿತಿ ರಚನೆ ಸಭೆ ಮಾ. 23 ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಅಧ್ಯಕ್ಷ ಭರತ್ ಬಾಳೆಕಜೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ದೇವಪ್ಪ ಹೈದಂಗೂರು ನೂತನ ಸಮಿತಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಕೋಶಾಧಿಕಾರಿ ರವೀಂದ್ರ ಪಂಜಿಕೋಡಿ, ಗೌರವಾಧ್ಯಕ್ಷ ಕೇಪು ದೊಡ್ಡಕುಮೇರಿ, ಕೃಷ್ಣಪ್ಪ ಪೂಜಾರಿ, ಅರಂತೋಡು ಸೊಸೈಟಿ ನಿರ್ದೇಶಕ ಪ್ರಶಾಂತ್ ಕಾಪಿಲ ವೇದಿಕೆಯಲ್ಲಿದ್ದರು.
ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಶಂಕರ ದೊಡ್ಡಕುಮೇರಿ, ಉಪಾಧ್ಯಕ್ಷರಾಗಿ ಸುರೇಶ ಡಿ. ಎ , ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಪಂಜಿಕೋಡಿ, ಜತೆ ಕಾರ್ಯದರ್ಶಿಯಾಗಿ ಲಕ್ಷ್ಮೀ ಕೆ. ಆರ್, ಕೋಶಾಧಿಕಾರಿಯಾಗಿ ಗುರುಕಿರಣ್ ದೊಡ್ಡಕುಮೇರಿ, ಗೌರವಾಧ್ಯಕ್ಷರಾಗಿ ಕೇಪು ದೊಡ್ಡಕುಮೇರಿ ಇವರನ್ನು ಆಯ್ಕೆ ಮಾಡಲಾಯಿತು.



ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚನಿಯ ಚಿಪ್ರುಗುಡ್ಡೆ, ನಯನ ಕುಮಾರ್ ದೊಡ್ಡಕುಮೇರಿ, ಬಾಬು ಕಲ್ಲಂಬಳ, ಸೀತಾರಾಮ ಅಡ್ಯಡ್ಕ, ವಿಜಯಕುಮಾರ್ ಕಲ್ಲಂಬಳ, ಲಂಕೇಶ್ ಪಂಜಿಕೋಡಿ, ಜಿತೇಂದ್ರ ಪಂಜಿಕೋಡಿ, ರತ್ನಾವತಿ ಪಂಜಿಕೋಡಿ, ಜಯಂತಿ ಪಂಜಿಕೋಡಿ, ಕಾವೇರಿ ಚಿನ್ನಪ್ಪ ಪಂಜಿಕೋಡಿ, ಮಾಲತಿ ಚೌಕಾರು, ಲಲಿತ ಡಿ. ಎ, ವಸಂತಿ ಆನಂದ, ಗಿರಿಜಾ ದೊಡ್ಡಕುಮೇರಿ, ಸೀತಾ ಶಂಕರ, ಸುಶೀಲ ಮಾಧವ ಸಿ, ಕಾವೇರಿ ಬಾಬು, ಲಕ್ಷ್ಮಿ ಡಿ ದೊಡ್ಡಕುಮೇರಿ, ಕುಸುಮ ಕೆ ದೊಡ್ಡಕುಮೇರಿ, ಮನೋರಮ ಕುಕ್ಕಪ್ಪ, ಸೀತಮ್ಮ ಕೇಪು ದೊಡ್ಡಕುಮೇರಿ, ಶಾಂತಕುಮಾರಿ ಬಿ, ಭಾನುಪ್ರಿಯಾ ಡಿ, ಕಮಲಾಕ್ಷಿ ದೊಡ್ಡಕುಮೇರಿ, ಹರಿಣಾಕ್ಷಿ ಶಶಿಧರ, ದೇವಕಿ ದೊಡ್ಡಕುಮೇರಿ, ಸಂದ್ಯಾ ಶಂಕರ್, ಸುಮಿತ್ರ ಪ್ರಸನ್ನಕುಮಾರ್, ದೇವಕಿ ಗುರುವಪ್ಪ, ರಾಧಾ ದೊಡ್ಡಕುಮೇರಿ, ಬೇಬಿ ಸೋಮಯ್ಯ,ಸುಶೀಲ ಮಾಧವ, ಶ್ರೀದೇವಿ ಜಯರಾಮ್, ಶೋಭಾ ಭಾನುಪ್ರಕಾಶ್, ಸರೋಜಾ ಪಿ ದೊಡ್ಡಕುಮೇರಿ, ಸೀತಾ ಕಲ್ಲಂಬಳ, ಕಮಲ ಕಲ್ಲಂಬಳ, ಇವರನ್ನು ಆಯ್ಕೆ ಮಾಡಲಾಯಿತು.