
ಸುಳ್ಯ ನಗರದ ಭಸ್ಮಡ್ಕ – ಕುಂತಿನಡ್ಕ ಪ್ರದೇಶದಲ್ಲಿ ಕರೆಂಟಿಲ್ಲ ಎಂದು ಈ ಭಾಗದವರು ಬೇಸರ ತೋಡಿಕೊಂಡಿದ್ದಾರೆ.




ಭಸ್ಮಡ್ಕದಲ್ಲಿ ಮಂಗಳವಾರ ಸುರಿದ ಮಳೆಗೆ ಮರದ ಗೆಲ್ಲು ಹಾಗೂ ತೆಂಗಿನ ಮರ ವಿದ್ಯುತ್ ತಂತಿಯ ಮೇಲೆ ಬಿದ್ದಿತ್ತು. ಅದನ್ನು ತೆರವು ಮಾಡುವ ಸ್ಥಳೀಯರೇ ಮಾಡಿದ್ದೆವು. ಸಮಸ್ಯೆಯ ಕುರಿತು ದೂರು ನೀಡಿದರೂ ಇದುವರೆಗೆ ಕರೆಂಟ್ ಬಂದಿಲ್ಲ ಎಂದು ಜಿತೇಶ್ ಹಾಗೂ ಹೇಮಪ್ರಕಾಶ್ ಎಂಬವರು ಸುದ್ದಿಗೆ ತಿಳಿಸಿದ್ದಾರೆ.