Home Uncategorized ಐವರ್ನಾಡು ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ಅರೆಭಾಷೆ ಪುಸ್ತಕ ಕೊಡುಗೆ

ಐವರ್ನಾಡು ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ಅರೆಭಾಷೆ ಪುಸ್ತಕ ಕೊಡುಗೆ

0

1837 ರ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ 188ನೇ ವರ್ಷದ ಸ್ಮರಣಾರ್ಥ ವಾಗಿ “ಮಂಜುನಾಥ” ಮಡ್ತಿಲ ರವರಿಂದ “ಗಂಗಾ ವತರಣ ಭೀಷ್ಮ ಉದಯ “ಎಂಬ ಅರೆಭಾಷೆ ಪುಸ್ತಕ ವನ್ನು ಐವರ್ನಾಡು ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.
ಗ್ರಂಥಾಲಯ ಮೇಲ್ವಿಚಾರಕಿ ಲೀಲಾವತಿ ಯವರು ಸ್ವೀಕರಿಸಿದರು.

NO COMMENTS

error: Content is protected !!
Breaking