ವಿಶ್ವನಾಥ ರೈ ಕೆಡೆಂಜಿಮೊಗ್ರು ನಿಧನ

0

ಕೊಡಿಯಾಲ ಗ್ರಾಮದ ಕೆಡೆಂಜಿಮೊಗ್ರು ಅನವುಗುರಿ ವಿಶ್ವನಾಥ ರೈಯವರು ಮಾ.27 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 82 ವರ್ಷ ಪ್ರಾಯವಾಗಿತ್ತು.


ಮೃತರು ಪತ್ನಿ ಶ್ರೀಮತಿ ನಳಿನಿ,ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.
ಬೆಳ್ಳಾರೆ ಪೇಟೆಯಲ್ಲಿ ಸುಮಾರು 35 ವರ್ಷಗಳಿಂದ ಗೂಡಂಗಡಿ ನಡೆಸುತ್ತಿದ್ದ ಇವರು ಎಲ್ಲರಿಗೂ ಚಿರಪರಿಚಿತರಾಗಿದ್ದರು.