ಸುಳ್ಯದ ಐವರು ಅಪಾಯದಿಂದ ಪಾರು
ಸುಳ್ಯದಿಂದ ಮಂಗಳೂರಿಗೆ ಹೋಗುತ್ತಿದ್ದ ಕ್ರೇಟಾ ಕಾರು ಸಂಟ್ಯಾರ್ ಶಾಲಾ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಘಟನೆ ಇಂದು ಮಧ್ಯಾಹ್ನ ನಡೆದಿದೆ.



ಸುಳ್ಯ ಕುಂಬರ್ಚೋಡು ಮೂಲದ ಕಾರು ಇದಾಗಿದ್ದು, ಸುಳ್ಯದ ಯುವಕರು ಮೂಲದ ಐವರು ಯುವಕರು ಅಪಾಯದಿಂದ ಪಾರಾಗಿದ್ದಾರೆ. ಕಾರು ಜಖಂಗೊಂಡಿದೆ.