Home Uncategorized ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ : ಆಮಂತ್ರಣ ಬಿಡುಗಡೆ

ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ : ಆಮಂತ್ರಣ ಬಿಡುಗಡೆ

0

ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವದ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಇಂದು ನಡೆಯಿತು.
ಈ ವೇಳೆ ಆಡಳಿತ ಮೊಕ್ತೇಸರರಾದ ಎಂ.ಬಿ.ಸದಾಶಿವ, ಅಧ್ಯಕ್ಷ ಜಯಕುಮಾರ್ ಚಿದ್ಕಾರು, ಕಾರ್ಯದರ್ಶಿ ಕೇಶವ ಚೌಟಾಜೆ, ಸಮಿತಿ ಸದಸ್ಯರುಗಳಾದ ನಾರಾಯಣ ಭಟ್ ಕುಂದಲಕಾಡು, ಕೊರಗಪ್ಪ ಮಂಗಳಪಾರೆ, ವಿಜಯಕುಮಾರ ಕನ್ಯಾನ, ಹೇಮಾವತಿ ಬಾಳೆಹಿತ್ತಿಲು, ರಿತಿನ್ ಡೆಮ್ಮಲೆ, ಗೋಪಾಲಕೃಷ್ಣ ಭಟ್, ಅರ್ಚಕರು ಮತ್ತು ಗ್ರಾಮಸ್ಥರಾದ ರಾಜರಾಮ ಕಳಗಿ, ಕರಿಂಬಿ ಆನಂದ, ತಿಲಕ ಕರಿಂಬಿ ಮೊದಲಾದವರಿದ್ದರು.

NO COMMENTS

error: Content is protected !!
Breaking