ಮಹಾದೇವಿ ಪೆರ್ಮುಕಜೆ ನಿಧನ

0

ಕಲ್ಮಕಾರು ಗ್ರಾಮದ ಪೆರ್ಮಕಜೆ ನಿವಾಸಿ ಮಹಾದೇವಿ ಮಾ.23 ರಂದು ನಿಧನರಾದರು. ಅವರಿಗೆ. ಪ್ 68 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ರಾಜೀವ ಹಾಗೂ ದಿನೇಶ್, ಪುತ್ರಿಯರಾದ ಶ್ರೀಮತಿ ಉಷಾ ಚಂದ್ರಶೇಖರ್ ಮುಳ್ಳೇರಿಯ ಶ್ರೀಮತಿ ಆಶಾ ಸುದೀಪ್ ಕಾಂಞಗಾಡು, ಮೊಮ್ಮಕ್ಕಳು ಸೊಸೆಯಂದಿರು ಹಾಗೂ ಕುಟುಂಬಸ್ಥರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.