ಮಡಪ್ಪಾಡಿ ಗ್ರಾಮದ ಶಶಿಧರ ಕೇವಳ ರವರ ಧರ್ಮಪತ್ನಿ ಶ್ರೀಮತಿ ಹೇಮಲತಾ ರವರು ಇಂದು ಬೆಳಿಗ್ಗೆ 4.20 ರ ಸಮಯ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 53 ವರ್ಷ ಪ್ರಾಯವಾಗಿತ್ತು.
ಮೃತರು ಪತಿ, ಓರ್ವ ಪುತ್ರ, ಸೊಸೆ, ಮಗಳು, ಅಳಿಯ ಮೊಮ್ಮಗು ಹಾಗೂ ಕುಟುಂಬಸ್ಥರು ಅಪಾರ ಬಂಧುಗಳನ್ನು ಅಗಲಿದ್ದಾರೆ.


