Home Uncategorized ಗುತ್ತಿಗಾರು ಗ್ರಾ.ಪಂ. ನ ಅಮರ ಸಂಜೀವಿನ ಮಹಿಳಾ ಒಕ್ಕೂಟಕ್ಕೆ ಮಾದರಿ ಒಕ್ಕೂಟ ಪ್ರಶಸ್ತಿ

ಗುತ್ತಿಗಾರು ಗ್ರಾ.ಪಂ. ನ ಅಮರ ಸಂಜೀವಿನ ಮಹಿಳಾ ಒಕ್ಕೂಟಕ್ಕೆ ಮಾದರಿ ಒಕ್ಕೂಟ ಪ್ರಶಸ್ತಿ

0

12 ದಿನಗಳ ತರಬೇತಿ

ವ ಗುತ್ತಿಗಾರು ಗ್ರಾ.ಪಂ ಅಮರ ಸಂಜೀವಿನಿ ಮಹಿಳಾ ಒಕ್ಕೂಟ ಇದಕ್ಕೆ ಸುಳ್ಯ ತಾಲೂಕು ಪಂಚಾಯತ್ ವತಿಯಿಂದ ಮಾದರಿ ಒಕ್ಕೂಟ ಎಂಬ ಪ್ರಶಸ್ತಿಗೆ ಆಯ್ಕೆಯಾಗಿದೆ.

ಈ ಹಿನ್ನೆಲೆಯಲ್ಲಿ ಈ ಒಕ್ಕೂಟಕ್ಕೆ 12 ದಿನಗಳ ತರಬೇತಿ ನಡೆಯುತ್ತಿದ್ದು ಇದರಲ್ಲಿ ಗ್ತಾಮ ಮಟ್ಟದ ಆರೋಗ್ಯ, ವಾಸ ಪದ್ದತಿ, ಸಾಂಸ್ಕೃತಿಕ ಪರಂಪರೆ, ಜೀವನೋಪಾಯ, ಇತಿಹಾಸ ಮತ್ತಿತರ ವಿಚಾರಗಳ ಬಗ್ಗೆ ತರಬೇತಿ ನಡೆಯುತ್ತಿದೆ. ವ್ಯಾಪಾರ ಅಭಿವೃದ್ಧಿ ಯೋಜನೆ ಯ ತರಬೇತಿ ನಡೆಯುತ್ತಿದೆ. ತರಬೇತುದಾರರಾದ ಮೌನೇಶ್, ರಾಜ್ಯ ಒಕ್ಕೂಟದ ಸಂಪನ್ಮೂಲ ವ್ಯಕ್ತಿ ಶಿವರಾಮ, ಬಿ.ಎಂ ಆಗಿರುವ ಮೇರಿ, ಸಿ.ಎಸ್ ಆಗಿರುವ ಅವಿನಾಶ್ ಮತ್ತಿತರರು ತರಭೇತಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಎಂ.ಬಿ.ಕೆ ಮಿತ್ರಕುಮಾರಿ, ಎಲ್ ಸಿ ಆರ್ ಪಿ ಶಾರದ ಹಾಗೂ ಒಕ್ಕೂಟದ ಸದಸ್ಯರು ತರಬೇತಿಯಲ್ಲಿ ಉಪಸ್ಥಿತರಿದ್ದಾರೆ.

NO COMMENTS

error: Content is protected !!
Breaking