Home Uncategorized ಗುತ್ತಿಗಾರಿನಲ್ಲೊಂದು ಎಟಿಎಂ

ಗುತ್ತಿಗಾರಿನಲ್ಲೊಂದು ಎಟಿಎಂ

0

ಸ್ಥಗಿತಗೊಂಡು ತಿಂಗಳು ಕಳೆದರೂ ಕ್ಯಾರೇ ಎನ್ನದ ಕೆನರಾ ಬ್ಯಾಂಕ್

ಗುತ್ತಿಗಾರಿನಲ್ಲಿ ಎಟಿಎಂ ಸೇವೆ ಸ್ಥಗಿತವಾಗಿ ತಿಂಗಳಾಗುತ್ತಾ ಬಂದಿದೆ. ಗುತ್ತಿಗಾರಿನಲ್ಲಿ ಕೆನರಾ ಬ್ಯಾಂಕ್ ನ ಏಕೈಕ ಎಟಿಎಂ ಇದ್ದು ಅದು ಕೂಡ ಸೇವೆ ನೀಡದೆ ಮುಚ್ಚಿ ಹೋಗಿದೆ.

ಈ ಭಾಗದಲ್ಲಿ ಬೇರೆ ಯಾವುದೇ ಎಟಿಎಂ ಇಲ್ಲದೆ ಇದೊಂದನ್ನೆ ಅಗತ್ಯಕ್ಕೆ ಜನರು ನಂಬಿದ್ದರು. ಈ ಸಂಬಂಧ ಈ ಭಾಗದ ಕೆಲವರು ಸಂಬಂಧಿಸಿದವರಿಗೆ ದೂರು ನೀಡಿದರೂ ಗಮನಹರಿಸದೆ ಎಟಿಎಂ ಅನ್ನು ಹಾಗೆ ಬಿಟ್ಟಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.

NO COMMENTS

error: Content is protected !!
Breaking