ಆರ್.ಎಸ್.ಎಸ್. ವತಿಯಿಂದ ಸುಳ್ಯದಲ್ಲಿ ಯುಗಾದಿ ಉತ್ಸವ

0

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ಯುಗಾದಿ ಉತ್ಸವ ಮಾ.30ರಂದು ಸುಳ್ಯ ಚೆನ್ನಕೇಶವ ದೇವಸ್ಥಾನದ ಬಳಿಯ ಪ್ರಭು ಮೈದಾನದಲ್ಲಿ ನಡೆಯಿತು.

ಸಂಜೆ 4.45 ರ ವೇಳೆ‌ನಡೆದ ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್.ಸಾವಿರಕ್ಕಿಂತಲೂ ಮಿಕ್ಕಿ ಕಾರ್ಯಕರ್ತರು ಗಣ ವೇಷದಲ್ಲಿ‌ ಭಾಗವಹಿಸಿದರು.

ಮಂಗಳೂರು ವಿಭಾಗ ಕಾರ್ಯವಾಹ ವಾದಿರಾಜ ರು ಯುಗಾದಿ ಕುರಿತು ಪ್ರಮುಖ ಬೌದಿಕ್ ನೀಡಿದರು.

ವೇದಿಕೆ ಯಲ್ಲಿ ಸಂಘ ಚಾಲಕರು ಚಂದ್ರ ಶೇಖರ್ ತಲೂರು ಉಪಸ್ಥಿತರಿದ್ದರು.