ನಾಳೆ ಅರಂತೋಡು ಎಲಿಮಲೆ ರಸ್ತೆ ಅಗಲೀಕರಣ ಅಬಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ

0


ಬಹುದಿನದ ಬೇಡಿಕೆಯಾಗಿದ್ದ ಅರಂತೋಡು ಎಲಿಮಲೆ ರಸ್ತೆ ಅಗಲೀಕರಣ ಅಭಿವೃದ್ಧಿ ಕಾಮಗಾರಿಗೆ ನಾಳೆ ಎಲಿಮಲೆಯಲ್ಲಿ ಗುದ್ದಲಿಪೂಜೆ ನಡೆಯಲಿದೆ. ಸುಳ್ಯ ಶಾಸಕರ ವಿಶೇಷ ಅನುದಾನದಲ್ಲಿ 1.25 ಕೋಟಿ ರೂ ಮಂಜೂರಾಗಿದ್ದು, ನಾಳೆ ಬೆಳಿಗ್ಗೆ 11.೦೦ ಗಂಟೆಗೆ ಎಲಿಮಲೆಯಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು. ಭಾಗಿರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಲಿದ್ದಾರೆ.