Home Uncategorized ಹರಿಹರೇಶ್ವರ ದೇವಾಲಯದಲ್ಲಿ ಎ.4 ರಿಂದ “ಕಲರವ” ಮಕ್ಕಳ ಬೇಸಿಗೆ ಶಿಬಿರ

ಹರಿಹರೇಶ್ವರ ದೇವಾಲಯದಲ್ಲಿ ಎ.4 ರಿಂದ “ಕಲರವ” ಮಕ್ಕಳ ಬೇಸಿಗೆ ಶಿಬಿರ

0

ಕೌಸ್ತುಭ ಕಲಾ ಟ್ರಸ್ಟ್ ಕೂಜುಗೋಡು ಸುಬ್ರಹ್ಮಣ್ಯ ಅವರ ಆಯೋಜನೆಯಲ್ಲಿ ಎ.4 ರಿಂದ ಎ.11 ರ ವರೆಗೆ ಹರಿಹರೇಶ್ವರ ದೇವಾಲಯಲ್ಲಿ ಮಕ್ಕಳ ಬೇಸಿಗೆ ಶಿಬಿರ ‘ಕಲರವ” ನಡೆಯಲಿದೆ.

ಪ್ರತಿದಿನ ಬೆಳಗ್ಗೆ 9.30 ರಿಂದ ಸಂಜೆ 4.00 ರ ತನಕ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಮದ್ಯಾಹ್ನ ಊಟದ ವ್ಯವಸ್ಥೆ ಇರಲಿದೆ. ಆಸಕ್ತ ಶಿಬಿರಾರ್ಥಿಗಳು 9449464604, 9481757922, 9449084604 ನಂಬರ್ ನ್ನು ಸಂಪರ್ಕಿಸುವಂತೆ ಕೋರಲಾಗಿದೆ.

NO COMMENTS

error: Content is protected !!
Breaking