
ಸುಳ್ಯದ ಕುರುಂಜಿಗುಡ್ಡೆಯಲ್ಲಿ ಲೋಡ್ ತುಂಬಿದ ಪಿಕಪ್ ವಾಹನ ವೊಂದು ಇಳಿಜಾರು ರಸ್ತೆಯಲ್ಲಿ ರಿವರ್ಸ್ ಬಂದು ಧರೆಗೆ ಗುದ್ದಿ ನಿಂತ ಘಟನೆ ಎ.1ರಂದು ವರದಿಯಾಗಿದೆ.



ಬೆಳಗ್ಗೆ ಹೋಲೊಬ್ಲಾಕ್ ತುಂಬಿಕೊಂಡು ಅಜ್ಜಾವರದ ಮೋಹನ ಎಂಬವರ ಪಿಕಪ್ ವಾಹನ ಕುರುಂಜಿಗುಡ್ಡೆ ಬಂದಿತ್ತು. ಕುರುಂಜಿಗುಡ್ಡೆ ಎತ್ತರದ ರಸ್ತೆಯಲ್ಲಿ ಹೋಗುತ್ತಿದ್ದಾಗ ಪಿಕಪ್ ವಾಹನ ರಿವರ್ಸ್ ಬಂದು ಧರೆಗೆ ಗುದ್ದಿ ನಿಂತಿತು.
