ಬೆಕ್ಕು ಕಾಣೆಯಾಗಿದೆ April 5, 2025 0 FacebookTwitterWhatsApp ಸುಳ್ಯ ಕೇರ್ಪಳದ ಕಿಶೋರ್ ಎಂಬವರ ಪರ್ಷಿಯನ್ ಜಾತಿಯ ಬೆಕ್ಕು ಎ.2ರಿಂದ ನಾಪತ್ತೆಯಾಗಿದ್ದು, ನೋಡಿದವರು ಕಿಶೋರ್ ರನ್ನು ಸಂಪರ್ಕಿಸಬಹುದಾಗಿದೆ.