
ದ.ಕ.ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸುಳ್ಯ, ಗ್ರಾ.ಪಂ. ಕನಕಮಜಲು ಹಾಗೂ ಯುವಕ ಮಂಡಲ ಕನಕಮಜಲು ಇದರ ಸಹಯೋಗದೊಂದಿಗೆ ನಾಯಿಗಳಿಗೆ ಉಚಿತ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಶಿಬಿರ ಎ.1ರಂದು ನಡೆಯಿತು.

ಪಂಚಾಯತ್ ಅಧ್ಯಕ್ಷೆ ಶಾರದಾ ಉಗ್ಗಮೂಲೆ, ಉಪಾಧ್ಯಕ್ಷ ಶ್ರೀಧರ ಕುತ್ಯಾಳ, ಸಹಕಾರಿ ಸಂಘದ ಉಪಾಧ್ಯಕ್ಷ ವೆಂಕಪ್ಪ ದೇರ್ಕಜೆ, ಯುವಕ ಮಂಡಳ ಅಧ್ಯಕ್ಷ ಹರ್ಷಿತ್ ಉಗ್ಗಮಾಲೆ, ಯುವಕ ಮಂಡಲ ಕಾರ್ಯದರ್ಶಿ ಅಶ್ವತ್ ಅಡ್ಕಾರ್ ರೋಹಿತ ಕೊಯಿಂಗಾಜೆ ಪಶುಇಲಾಖೆಯವರು, ಪಶು ಸಖಿ ಪೂರ್ಣಿಮ ಮಾಣಿಕೋಡಿ, ಹೇಮಂತ ಮಠ ಈಶ್ವರ ಕೊಂರ್ಬಡ್ಕ, ಚೇತನ್ ನೆಡಿಲು, ಯು. ಮಂಡಲ ಸದಸ್ಯರು ದಿವಾಕರ ಕಾಳಪಜ್ಜನ ಮನೆ, ಲವಕುಮಾರ ಮಾಣಿಕೋಡಿ
ನವೀನ್ ದೇವರಗುಂಡ, ಸತೀಶ ಬೊಮ್ಮೆಟ್ಟಿ, ಭಾಸ್ಕರ ಉಗ್ಗಮೂಲೆ ಮತ್ತು ಗ್ರಾಮಸ್ಥರು ಯುವಕ ಮಂಡಲ ಸದಸ್ಯರು ಸಹಕರಿಸಿದರು.



160 ನಾಯಿಗಳಿಗೆ ಲಸಿಕೆ ನೀಡಲಾಯಿತು.
