ಪಂಜದಲ್ಲಿ ಭಾರೀ ಮಳೆ April 5, 2025 0 FacebookTwitterWhatsApp ಪಂಜ ಭಾಗದಲ್ಲಿ ಇಂದು ಸಂಜೆ ಭಾರಿ ಗಾಳಿಯೊಂದಿಗೆ ಉತ್ತಮ ಮಳೆಯಾಗಿದೆ. ಸುಮಾರು 1ಗಂಟೆ ಸಮಯ ಭಾರಿ ಮಳೆ ಯಾಗಿದ್ದು ಬೆಳಿಗ್ಗಿ ನಿಂದ ಕಾದಿದ್ದ ಬಿರು ಬಿಸಿಲಿನ ತಾಪಕ್ಕೆ ಮಳೆಯಿಂದ ಪರಿಸರ ತಂಪಾಗಿದೆ.