ಮುಂದಿನ ತಿಂಗಳು ಸುಳ್ಯ ತಾಲೂಕಿನಿಂದ ಪವಿತ್ರಹಜ್ಜ್ ಯಾತ್ರೆ ಕೈಗೊಳ್ಳಲಿರುವ ನಲವತ್ತು ಹಜ್ಜ್ ಯಾತ್ರಿಗಳಿಗೆ ಹರ್ಲಡ್ಕ ವಿಲ್ಲಾದಲ್ಲಿ ಹರ್ಲಡ್ಕ ವಿಲ್ಲಾದ ಅಬ್ದುಲ್ ಲತೀಫ್ ಹರ್ಲಡ್ಕ ರವರು ಔತಣಕೂಟ ಏರ್ಪಡಿಸಿ ಗೌರವಿಸಿ ಸನ್ಮಾನಿಸಲಾಯಿತು.
ಸಯ್ಯದ್ ಕುಂಞಿಕೋಯ ತಂಙಳ್,ಗಾಂಧಿನಗರ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಮಹಮ್ಮದ್ ಕೆಎಂಎಸ್, ತೆಕ್ಕಿಲ್ ಪ್ರತಿಷ್ಠಾನ ದ ಅಧ್ಯಕ್ಷ ಟಿಎಂ ಶಹೀದ್,ಸೂಡ ಅಧ್ಯಕ್ಷ ಹಾಜಿ ಕೆಎಂ ಮುಸ್ತಫಾ,ಅನ್ಸಾರ್ ಅಧ್ಯಕ್ಷ ಅಬ್ದುಲ್ಲಾ ಹಾಜಿ ಕಟ್ಟೆಕ್ಕಾರ್, ನಗರ ಪಂಚಾಯತ್ ಸದಸ್ಯರಾದ ಉಮ್ಮರ್ ಕೆ ಎಸ್, ಶರೀಫ್ ಕಂಠಿ,ರಿಯಾಜ್ ಕಟ್ಟೆಕ್ಕಾರ್,ಸಿದ್ದೀಕ್ ಕೊಕ್ಕೊ, ಆದಂ ಹಾಜಿ ಕಮ್ಮಾಡಿ,ಹಸನ್ ಹಾಜಿ,ಎಸ್ ಸಂಶುದ್ದೀನ್,ಹಾಜಿ ಮೊಯ್ದೀನ್ ಪ್ಯಾನ್ಸಿ,ಬಾಬಹಾಜಿ ಎಲಿಮಲೆ,ಪೈಸಲ್ ಕಟ್ಟೆಕ್ಕಾರ್,ಎಂ ಕೆ ಲತೀಫ್,ಅಬೂಭಕ್ಕರ್ ಹಿಮಮಿ ಸಖಾಫಿ,ಶಾಹುಲ್ ಹಮೀದ್ ಪಾಂಡ್ಲ,ಹನೀಫ್ ದೇಲಂಪಾಡಿ,ಪೈಸಲ್ ಕಟ್ಟೆಕ್ಕಾರ್,ಕೆಬಿ ಇಬ್ರಾಹಿಂ,ಇಲ್ಯಾಸ್ ಕಾಶಿಪಟ್ನ,ಅತ್ತಾವುಲ್ಲಾ,ಶರೀಫ್ ಮೇಸ್ತ್ರಿ,ಸಿದ್ದೀಕ್ ಕಟ್ಟೆಕ್ಕಾರ್, ಬಶೀರ್ ವೆಜ್ಜ್,ಇಬ್ರಾಹಿಂ ತೆಕ್ಕಿಲ್ ಗೂನಡ್ಕ ಮೊದಲಾದವರು ಉಪಸ್ಥಿತರಿದ್ದರು.
ರುವೈದ್ ಹರ್ಲಡ್ಕ ಕಾರ್ಯಕ್ರಮ ನಿರೂಪಿಸಿದರು
Home Uncategorized ಸುಳ್ಯದಿಂದ ಹಜ್ ಯಾತ್ರೆ ಕೈಗೊಳ್ಳಲಿರುವ 40 ಹಜ್ಜಾಜಿಗಳಿಗೆ ಹರ್ಲಡ್ಕ ವಿಲ್ಲಾದಲ್ಲಿ ಬೀಳ್ಕೋಡುಗೆ ಹಾಗೂ ಸನ್ಮಾನ