ಪೆರುವಾಜೆ ಗ್ರಾಮ ಪಂಚಾಯತ್ ಪ್ರಭಾರ ಪಿಡಿಒ ಆಗಿ ತಿರುಮಲೇಶ್ವರ ಎಂ. April 3, 2025 0 FacebookTwitterWhatsApp ಐವರ್ನಾಡು ಗ್ರಾಮ ಪಂಚಾಯತ್ ನಲ್ಲಿ ಕಾರ್ಯದರ್ಶಿಯಾಗಿದ್ದ ತಿರುಮಲೇಶ್ವರ ಎಂ.ರವರು ಪೆರುವಾಜೆ ಗ್ರಾಮ ಪಂಚಾಯತ್ ಪ್ರಭಾರ ಪಿಡಿಒ ಆಗಿ ಮಾ.21 ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.ಇವರು ಕಳಂಜ ಗ್ರಾಮದ ಮುಂಡುಗಾರು ಮನೆಯವರು.