ಮೊರಂಗಲ್ಲು ಶ್ರೀಮತಿ ಗೌರಮ್ಮ ಕುತ್ಯಾಳ ನಿಧನ

0

ಆಲೆಟ್ಟಿ ಗ್ರಾಮದ ಮೊರಂಗಲ್ಲು ನಿವಾಸಿ ಸದಾಶಿವ ಗೌಡ ಕುತ್ಯಾಳ ರವರ ಧರ್ಮಪತ್ನಿ ಶ್ರೀಮತಿ ಗೌರಮ್ಮ ಕುತ್ಯಾಳ ರವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಮುಂಜಾನೆ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.

ಮೃತರು ಪತಿ, ಓರ್ವ ಪುತ್ರ ಮಹೇಶ್ ಕುತ್ಯಾಳ, ಓರ್ವ ಪುತ್ರಿ ಶ್ರೀಮತಿ ವನಿತ,ಸಹೋದರಿಯರಾದ ಶ್ರೀಮತಿ ಗಂಗಮ್ಮ, ಶ್ರೀಮತಿ ಮೀನಾಕ್ಷಿ ಹಾಗೂ ಮೊಮ್ಮಗ ಮತ್ತು ಕುಟುಂಬಸ್ಥರನ್ನು, ಬಂಧು ವರ್ಗದವರನ್ನು ಅಗಲಿದ್ದಾರೆ.