Home Uncategorized ಕಡಬದ ಆಲಂತಾಯ ಸ.ಹಿ.ಪ್ರಾ.ಶಾಲಾ ಭೇಟಿ ಮಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ

ಕಡಬದ ಆಲಂತಾಯ ಸ.ಹಿ.ಪ್ರಾ.ಶಾಲಾ ಭೇಟಿ ಮಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ

0

ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿಯ ಪರಿಶೀಲನೆ

ಕಡಬದ ಆಲಂತಾಯ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಎ.15 ರಂದು ಭೇಟಿ ನೀಡಿ ಎಂ.ಆರ್.ಪಿ.ಎಲ್ ನ ಸಿ‌ಎಸ್‌ಆರ್ ನಿಧಿಯ 30 ಲಕ್ಷ ರೂಪಾಯಿಗಳ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡದ ಕಾಮಗಾರಿಯ ಪರಿಶೀಲನೆ ನಡೆಸಿದರು.

NO COMMENTS

error: Content is protected !!
Breaking