ಮೊಬೈಲ್ ಫೋನ್ ಬಿದ್ದು ಸಿಕ್ಕಿದೆ

0


ಸುಳ್ಯದ ಓಡಬಾಯಿಯಿಂದ ಪೈಚಾರ್ ಮಧ್ಯೆ ಪಟ್ರಕೋಡಿ ಬೇಕರಿ ಬಳಿ ಮೊಬೈಲ್ ಫೋನ್ ರಮ್ಯಾ ದೊಡ್ಡೇರಿಯವರಿಗೆ ಬಿದ್ದು ಸಿಕ್ಜಿದ್ದು ಅದನ್ನು ಸುದ್ದಿ ಕಚೇರಿಗೆ ತಂದುಕೊಟ್ಟಿರುತ್ತಾರೆ. ಕಳೆದುಕೊಂಡವರು ಗುರುತು ಹೇಳಿ ಸುದ್ದಿ ಕಚೇರಿಯಿಂದ ಪಡೆದುಕೊಳ್ಳಬಹುದು.