ಗಂಗಾಧರ ಗೌಡ ದೇರಳ ಹೃದಯಾಘಾತದಿಂದ ನಿಧನ

0

ಎಡಮಂಗಲ ಗ್ರಾಮದ ದೇರಳ ಗಂಗಾಧರ ಗೌಡರು ಹೃದಯಘಾತದಿಂದ ನ. 29ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಗಿರಿಜಾ, ಪುತ್ರ ಚಿದಾನಂದ ದೇರಳ, ಪುತ್ರಿಯರಾದ ಲೋಲಾಕ್ಷಿ ಜಯರಾಮ ಕಲ್ಲಗದ್ದೆ, ಜಯಲಕ್ಷ್ಮಿ ರಾಘವ ಕೂರೇಲು, ಸಹೋದರ, ಸಹೋದರಿಯರು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.