ನಡುಗಲ್ಲು ಬಳಿ ಜೀಪು – ಕಾರು ಅಪಘಾತ, ಜಖಂ March 2, 2023 0 FacebookTwitterWhatsApp ನಡುಗಲ್ಲಿನ ಬಳಿ ಹರಿಹರಕ್ಕೆ ತೆರಳುತ್ತಿದ್ದ ಜೀಪು ಹಾಗೂ ಹರಿಹರದಿಂದ ನಡುಗಲ್ಲು ಕಡೆ ಬರುತ್ತಿದ್ದ ಕಾರು ಇದೀಗ ಮುಖಾಮುಖಿ ಡಿಕ್ಕಿ ಹೊಡೆದು ಸರ್ವಿಸ್ ಜೀಪಿನಲ್ಲಿದ್ದ ಜನರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.