2024ರಲ್ಲಿ ಮೇನಾಲದಲ್ಲಿ ವಯನಾಟ್ ಕುಲವನ್ ಕಳಿಯಾಟ ಮಹೋತ್ಸವ

0

ಕೆಲಸ ಕಾರ್ಯಗಳ ಪ್ರಾರಂಭಕ್ಕೆ ದೈವಸ್ಥಾನದಲ್ಲಿ ಪ್ರಾರ್ಥನೆ

ಅಜ್ಜಾವರ ಗ್ರಾಮದ ಮೇನಾಲದ ಶ್ರೀ ವಯನಾಟ್ ಕುಲವನ್ (ಬೈನಾಟಿ) ದೈವಸ್ಥಾನದಲ್ಲಿ ಮುಂದಿನ ವರ್ಷ ಕಳಿಯಾಟ ನಡೆಯಲಿದ್ದು ಇದರ ಅಂಗವಾಗಿ ದೈವಸ್ಥಾನದ ವಠಾರದಲ್ಲಿ ಕೆಲಸ ಕಾರ್ಯಗಳನ್ನು ಆರಂಭಿಸುವ ಸಲುವಾಗಿ ಶ್ರೀ ಕ್ಷೇತ್ರದಲ್ಲಿ ಮಾ.1ರಂದು ಕೈವೀದು ಸೇವೆ ನಡೆಸಿ ದೈವಗಳ ಅನುಗ್ರಹ ಪಡೆಯಲಾಯಿತು.

ಈ ಸಂದರ್ಭದಲ್ಲಿ ನೂರಾರು ಸಂಖ್ತೆಯಲ್ಲಿ ಭಕ್ತರು ಭಾಗವಹಿಸಿ ಪ್ರಾರ್ಥನೆ ನಡೆಸಿದರು.